ಮನೆಯಲ್ಲಿ ಕೇರಮ್ ಆಡ್ತಾ ಟೈಮ್ ಪಾಸ್ ಮಾಡ್ತಿದ್ದಾರೆ ನಟಿ ಸುಧಾರಾಣಿ | Filmibeat Kannada

2020-04-13 6,681

ಇಡೀ ದೇಶವೆಲ್ಲಾ ಲಾಕ್ ಡೌನ್ ಆಗಿರುವುದರಿಂದ ಮನೆಯಲ್ಲಿ ಟೈಂಪಾಸ್ ಮಾಡೋದು ಹೇಗೆ ಅಂತ ಎಲ್ಲರೂ ಚಿಂತೆಯಲ್ಲಿ ಇರುತ್ತಾರೆ. ಆದರೆ ನಟಿ ಸುಧಾರಾಣಿ ಯವರು ಮನೆಯಲ್ಲಿದ್ದುಕೊಂಡು ಕೇರಮ್ ಆಡುತ್ತಾ ಕಾಲ ಕಳೆಯುತ್ತಿದ್ದಾರೆ

The whole country is locked down so everyone is worried about how to make a time pass at home. But actress Sudharani is playing carrom at home

Free Traffic Exchange

Videos similaires